ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ವತಿಯಿಂದ ಬಡ ಕುಟುಂಬಕ್ಕೆ ಧನ ಸಹಾಯ

0
202

ತೊಕ್ಕೋಟ್ಟು: ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ವತಿಯಿಂದ ಬಡ ಕುಟುಂಬಕ್ಕೆ ಮಾಸಿಕ ಧನ ಸಹಾಯ ವಿತರಣೆ ಕಾರ್ಯಕ್ರಮ ಅಧ್ಯಕ್ಷರಾದ ಆರೀಫ್ ಪಿಲಾರ್ ರವರ ಅಧ್ಯಕ್ಷತೆಯಲ್ಲಿ ಮುಂಡೋಳಿಯಲ್ಲಿ ನಡೆಯಿತು.

ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ಸಮಿತಿ ಉಪಾಧ್ಯಕ್ಷರಾದ ಹಸನ್ ಮುಬಾರಕ್ ಸಖಾಫಿ, ಅಝಾದ್ ನಗರ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಉಳ್ಳಾಲ, ದಾರಂದಬಾಗಿಲು ಜುಮಾ ಮಸ್ಜಿದ್ ಅಧ್ಯಕ್ಷರಾದ ಎಸ್.ಎಂ. ಮುಸ್ತಫಾ, ಎಸ್‌ವೈಎಸ್ ನಾಯಕರಾದ ಬದ್ರುದ್ದೀನ್ ಶಾಂತಿಭಾಗ್, ಶಮೀರ್ ಪಿಲಾರ್, ಅಲ್ತಾಫ್ ಕುಂಪಲ ಹಾಗೂ ಎಸ್ಸೆಸ್ಸೆಫ್ ತೊಕ್ಕೋಟ್ಟು ಸಂಚಾಲಕ ನದೀಮ್ ದಾರಂದಬಾಗಿಲು ಉಪಸ್ಥಿತರಿದ್ದರು.ತೊಕ್ಕೋಟ್ಟು: ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ವತಿಯಿಂದ ಬಡ ಕುಟುಂಬಕ್ಕೆ ಮಾಸಿಕ ಧನ ಸಹಾಯ ವಿತರಣೆ ಕಾರ್ಯಕ್ರಮ ಅಧ್ಯಕ್ಷರಾದ ಆರೀಫ್ ಪಿಲಾರ್ ರವರ ಅಧ್ಯಕ್ಷತೆಯಲ್ಲಿ ಮುಂಡೋಳಿಯಲ್ಲಿ ನಡೆಯಿತು. ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ಸಮಿತಿ ಉಪಾಧ್ಯಕ್ಷರಾದ ಹಸನ್ ಮುಬಾರಕ್ ಸಖಾಫಿ, ಅಝಾದ್ ನಗರ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಉಳ್ಳಾಲ, ದಾರಂದಬಾಗಿಲು ಜುಮಾ ಮಸ್ಜಿದ್ ಅಧ್ಯಕ್ಷರಾದ ಎಸ್.ಎಂ. ಮುಸ್ತಫಾ, ಎಸ್‌ವೈಎಸ್ ನಾಯಕರಾದ ಬದ್ರುದ್ದೀನ್ ಶಾಂತಿಭಾಗ್, ಶಮೀರ್ ಪಿಲಾರ್, ಅಲ್ತಾಫ್ ಕುಂಪಲ ಹಾಗೂ ಎಸ್ಸೆಸ್ಸೆಫ್ ತೊಕ್ಕೋಟ್ಟು ಸಂಚಾಲಕ ನದೀಮ್ ದಾರಂದಬಾಗಿಲು ಉಪಸ್ಥಿತರಿದ್ದರು.