ಬಜ್ಪೆ ಪ್ರದೇಶದ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಜನ ಪ್ರತಿನಿಧಿಗಳನ್ನು ದೂರಿ ಯಾವುದೇ ಪ್ರಯೋಜನೆ ಇಲ್ಲ

0
192

ವರದಿ
ರಿಯಾಜ್ ಹರೇಕಳ✍️

ಬಜ್ಪೆ ಪ್ರದೇಶ ಅಂದರೆ ಇಡೀ ವಿಶ್ವದಲ್ಲೇ ಹೆಸರು ಪಡೆದಂತಹ ಊರು ಇಲ್ಲಿಯ ನಾಗರಿಕರು ಸ್ವಚ್ಛತೆ ಇಡೋಣ ಎಂಬ ಭಾವನೆ ಅವರಲ್ಲಿ ಇಲ್ಲಾಂತ ಮೇಲ್ನೋಟಕ್ಕೆ ಕಾಣುತ್ತೆ ಯಾಕೆಂದರೆ ಜರಿ ನಗರದ ಒಳಗಿನ ರಸ್ತೆಗೆ ಹೋಗುವಂತಹ ಪರಿಸ್ಥಿತಿಯಲ್ಲಿ ನಾಗರಿಕರು ಹಾಗೂ ಸಲಫಿ ಮದೀನಾ ಮಸೀದಿಗೆ ಹೋಗುವವರು ಸ್ಕೂಲ್ ಮತ್ತು ಮದರಸಕ್ಕೆ ಹೋಗುವ ಮಕ್ಕಳಿಗೆ ಗಬ್ಬು ವಾಸನೆ ಬರುವುದರಿಂದ ಹೋಗುವಂತ ಪರಿಸ್ಥಿತಿಯಲ್ಲಿ ನಮ್ಮ ಊರಿನ ಸಮಸ್ಯೆ ಇದು ಇನ್ನೊಂದು ಊರಿನ ಸಮಸ್ಯೆ ನಾವು ಹೇಳುವುದಲ್ಲ ಅದೇ ಊರಿನವರು ಅದೇ ಸ್ಥಳಕ್ಕೆ ತಂದು ಹಸಿ ಕಸ ಒಣ ಕಸ ಇಲ್ಲಿ ಎಸೆಯುವುದನ್ನು ಕಣ್ಣಾರೆ ಕಂಡಿದ್ದೇನೆ.

ಇಲ್ಲಿಯ ಪಟ್ಟಣ ಪಂಚಾಯತಿ ನಮಗೆ ಬೇಕಾದ ಸೌಲತ್ತು ಮಾಡಿಕೊಟ್ಟಿದೆ ದಿನ ಬೆಳಕಾದ ಕೂಡಲೇ ನಮ್ಮ ಮನೆ ಅಂಗಳದಲ್ಲೇ ಕಸ ವಿಲೇವಾರಿ ಆಗುತ್ತಾ ಇರುತ್ತದೆ ಅದನ್ನು ಮನೆಯಲ್ಲಿ ಜೋಪಾನವಾಗಿಟ್ಟು ಕೊಂಡು ಕಸದ ಲಾರಿ ಮತ್ತು ಟೆಂಪೋ ಬರುತ್ತಾ ಇರುತ್ತದೆ ಅದರಲ್ಲೇ ಕೊಡುವುದು ಬಹಳ ಉತ್ತಮ ಅಲ್ವೇ ಸಮಯಕ್ಕೆ ಸರಿಯಾಗಿ ಬಂದಿಲ್ಲ ಅಂದರೆ ಗುತ್ತಿಗೆದಾರರನ್ನು ಸಂಪರ್ಕಿಸಬಹುದು ದಯವಿಟ್ಟು ನಿಮ್ಮಲ್ಲಿ ಕಳಕಳಿಯ ವಿನಂತಿ ಕೋರೋಣ ಎಂಬ ರೋಗ ಇಡೀ ವಿಶ್ವಕ್ಕೆ ಹರಡಿ ಹೋಗಿದೆ ಇದೀಗ ಹೊಸತಾಗಿ ಬಂದ ಒಮಿಕ್ರೋನ್ ಎಂಬ ರೋಗ ನಮ್ಮ ಕಾಲ್ನಡಿಗೆ ಬರುವ ಮುಂಚೆ ಎಚ್ಚೆತ್ತುಕೊಳ್ಳುವುದು ಬಹಳ ಒಳ್ಳೇದು ನಮ್ಮ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ನಾಲ್ಕನೇ ವಾರ್ಡಿನ ಸದಸ್ಯ ಸೋಲಿಲ್ಲದ ಸರದಾರ ಎಂದೇ ಬಿರುದು ಪಡೆದ ಸಿರಾಜ್ ಹುಸೇನ್ ರವರ ಗಮನಕ್ಕೂ ತಂದಿದ್ದೇನೆ ಆದರೆ ಅವರನ್ನು ದೂರಿ ಯಾವುದೇ ಪ್ರಯೋಜನವಿಲ್ಲ.

ಯಾಕೆಂದರೆ ಅವರು ಮಾಡಿದ ಅಭಿವೃದ್ಧಿ ನಮ್ಮ ಕಣ್ಣಮುಂದೆಯೇ ಇದೆ ಅವರು ಇದೀಗ ಮಾಜಿ ಆದರೂ ಅವರ ಅಭಿವೃದ್ಧಿಯಲ್ಲಿ ಮಾಜಿ ಆಗಿಲ್ಲ ಜರಿ ನಗರದ ನಾಗರಿಕರ ಮೇಲೆ ಆತ್ಮವಿಶ್ವಾಸ ಇಟ್ಟಂತ ವ್ಯಕ್ತಿ ಸಿರಾಜ್ ಹುಸೇನ್ ರವರು ಮುಂಬರುವ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಎಲ್ಲಾ ಲಕ್ಷಣಗಳು ಖಂಡಿತವಾಗಿಯೂ ಇದೆ ಎಂಬ ಭಾವನೆ ಮೂಡುತ್ತದೆ ಏನೇ ಇರಲಿ ಜರಿ ನಗರದ ಕಸದ ಬಗ್ಗೆ ತುಂಬಾ ಕಾಳಜಿ ವಹಿಸಿ ನೀವು ಪ್ರತಿನಿಧಿಸುವ ನಿಮ್ಮ ಅಮೂಲ್ಯವಾದ ನಾಲ್ಕನೇ ವಾರ್ಡಿನ ಜರಿ ನಗರದ ನಾಗರಿಕರಿಗೆ ಮನವಿ ಮಾಡಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟುವಂತಹ ಕೆಲಸ ತಾವು ಕೈಗೊಳ್ಳಬೇಕು ಎಂಬ ಮನವಿ ಮಾಡುತ್ತೇನೆ ( ಕೋರೋಣ) ಮಹಾಮಾರಿಯನ್ನು ತಡೆಯೋಣ ಪ್ರತಿಯೊಬ್ಬ ಬಜ್ಪೆ ನಾಗರಿಕರು ಕೈಜೋಡಿಸಬೇಕು ಭಯ ಬೇಡ ಜಾಗೃತಿ ಇರಲಿ.