ಮಂಗಳೂರಿನಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಹುಟ್ಟುಹಬ್ಬ ಸಂಭ್ರಮ

0
178

ಮಂಗಳೂರು : ಯುವ ಕಾಂಗ್ರೆಸ್ ಕಾರ್ಯಕರ್ತ ಇಸ್ಮಾಯಿಲ್ ಬಿ.ಎಸ್. ನೇತೃತ್ವದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಶ್ರೀನಿವಾಸ್ ಬಿವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಮಂಗಳೂರಿನ ಸ್ನೇಹ ದೀಪ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಉಪಹಾರ-ಸಿಹಿತಿಂಡಿಯನ್ನು ನೀಡಲಾಯಿತು, ನಂತರ ಫಳ್ನೀರ್ ಮತಾಯಿಸ್ ರೋಡ್‌ನಲ್ಲಿ ಗಿಡ ನೆಡಲಾಯಿತು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಫಯಾಝ್ ಅಮ್ಮೆಮ್ಮಾರ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಸನ್ ಫಳ್ನೀರ್, ಯುವ ಕಾರ್ಯಕರ್ತ ಫರ್ದೀನ್ ಉಪಸ್ಥಿತರಿದ್ದರು.