ವಿಪಕ್ಷ ಉಪನಾಯಕರಾಗಿ ಆಯ್ಕೆಯಾದ ಯುಟಿ ಖಾದರ್- ಮೌಶೀರ್ ಅಹಮದ್ ಸಾಮಣಿಗೆ ಅಭಿನಂದನೆ

0
195

ಉಳ್ಳಾಲ : ಕರ್ನಾಟಕ ವಿಪಕ್ಷ ನಾಯಕನಾಗಿ ಆಯ್ಕೆಯಾದ ಸೊಲಿಲ್ಲದ ಸರದಾರ, ಜನಪ್ರಿಯ ಶಾಸಕ ಯು.ಟಿ ಖಾದರ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ವಕ್ತಾರ ದ.ಕ ಜಿಲ್ಲೆಯ ಪರವಾಗಿ ಅಭಿನಂದಿಸಿದ್ದಾರೆ.

ಮಂಗಳೂರು ಉಳ್ಳಾಲ ವಿ. ಸಬಾ ಕ್ಷೇತ್ರದ ಮಾಜಿ ಶಾಸಕ ದಿವಂಗತ ಯು.ಟಿ ಫರೀದ್ ಅವರ ಪುತ್ರನಾಗಿದ್ದು ಉಳ್ಳಾಲ ವಿ.ಸಬಾ ಕ್ಷೇತ್ರದ ಶಾಸಕರು , ಕರ್ನಾಟಕ ರಾಜ್ಯದ ಮಾಜಿ ಸಚಿವರು, ಕೆ.ಪಿ.ಸಿ.ಸಿ ಕಾರ್ಯದರ್ಶಿಯು ಅಗಿರುವ ಶ್ರಿಯುತ ಖಾದರ್ ಅವರು ಪ್ರಸ್ತುತ ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ಉಪ ನಾಯಕನ ಹುದ್ದೆಯನ್ನು ಅಲಂಕರಸಿದ್ದಾರೆ. ಮುಂದಿನ ದಿನಗಳಲ್ಲಿ ಇನಷ್ಟು ಮಹತ್ತರದ ಹುದ್ದೆಗಳು ದೊರಕಬೇಕು ಮತ್ತು ಈ ರಾಜ್ಯದ ಜನತೆಗೆ ಉತ್ತಮ ಆಡಳಿತ ಹಾಗೂ ಕನ್ನಡ ಬಾಷೆಗೆ ಮತ್ತು ಕನ್ನಡ ನಾಡಿಗೆ ನಿಮ್ಮ ಸೇವೆ ಅಪಾರವಾಗಿರಲಿ ಎಂದು ಆಶಿಸಿದ ಮೌಶೀರ್ ಅಹಮದ್ ಸಾಮಣಿಗೆ.