ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅದ್ಯಕ್ಷ ,ಉಪಾಧ್ಯಕ್ಷ ರುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ನ ಶಿವಮ್ಮ ರವರು ಅಧ್ಯಕ್ಷರಾಗಿಯೂ ಪಕ್ಷೇತರ ಅಭ್ಯರ್ಥಿ ಪ್ರಸಾದ್ ಕುಟ್ಟಪ್ಪ ನವರು ಉಪಾಧ್ಯಕ್ಷ ರಾಗಿಯೂ ಆಯ್ಕೆ ಆಗಿದ್ದಾರೆ.
ಒಟ್ಟು 20 ಸದಸ್ಯಬಲದ ಪಂಚಾಯತ್ನಲ್ಲಿ ಎಸ್.ಡಿ.ಪಿ.ಐ 4 ಬಿಜೆಪಿ 6 ಕಾಂಗ್ರೆಸ್ 4,ಪಕ್ಷೇತರರು4 ಮತ್ತು ಜೆಡಿಎಸ್ ಗೆ 2 ಸದಸ್ಯ ಬಲವಿದೆ…ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲೆಂದೇ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಬೇಷರತ್ ಬೆಂಬಲ ನೀಡಿ ಅಭ್ಯರ್ಥಿ ಗಳ ಗೆಲುವಿಗೆ ಪಾತ್ರವಾಗಿರುವ SDPI ಪಕ್ಷದ ಪಾತ್ರದ ಬಗ್ಗೆ ಜಿಲ್ಲಾದ್ಯಂತ ವ್ಯಾಪಕ ಪ್ರಶಂಸೆ ಹರಿದು ಬರುತ್ತಿದೆ.