ಅರಂತೋಡು:ಜಿಲ್ಲಾ ಪಂಜಾಯತ್ ಅನುದಾನದಲ್ಲಿ ಬಾಜಿನಡ್ಕ ಕರಿಂಬಿ ಬನ ರಸ್ತೆಗೆ ಗುದ್ದಲಿ ಪೂಜೆಯನ್ನು ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೆದಪ್ಪ ನೆರವೆರಿಸಿದರು.ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ,ಗ್ರಾ.ಪಂಚಾಯತ್ ಸದಸ್ಯ ಗಂಗಾಧರ ಬನ,ಪ್ರಮುಖರಾದ ದಯಾನಂದ ಬನ,ಗಂಗಾಧರ ಕರಿಂಬಿ,ತೇಜನಾಥ ಬನ,ಶೇಷಪ್ಪ ಬನ,ವಾಸುದೇವ ಬಾಜಿನಡ್ಕ,ಅಶ್ವತ್ ಬಾಜಿನಡ್ಕ,ಯಶವಂತ ಬಾಜಿನಡ್ಕ,ದಿನೇಶ ಕರಿಂಬಿ,ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು .ಅನುದಾನ ತರಿಸಲು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ,ಗ್ರಾ.ಪಂಚಾಯತ್ ಸದಸ್ಯ ಗಂಗಾಧರ ಬನ ಶ್ರಮಿಸಿದ್ದರು.
