ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದ.ಕ ಜಿಲ್ಲಾ ಅಧ್ಯಕ್ಷರಾಗಿ (working) ಆಯ್ಕೆಯಾದ ಸಿದ್ದೀಕ್ ಕಾಟಿಪಳ್ಳ

ದ.ಕ: ಫೆಬ್ರವರಿ 27 ರಂದು ಮಂಗಳೂರಿನ ಶಾಂತಿ ನಿಲಯ ಹಾಲ್ ನಲ್ಲಿ ನಡೆದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ 2021-2022 ಚುನಾವಣೆಯಲ್ಲಿ ಯೇನೊಪೊಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಅಬುಭಕ್ಕರ್ ಸಿದ್ದೀಕ್ ಕಾಟಿಪಳ್ಳ ಇವರು ದಕ್ಷಿಣಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬರ ಕರಾವಳಿ ವಿದ್ಯಾ ಸಂಸ್ಥೆ ಎಂ.ಡಿ. ಗಣೇಶ್ ರಾವ್, ದಿನಕರ್ ಶೆಟ್ಟಿ ಉಪಸ್ಥಿತರಿದ್ದರು. ಈ ಚುನಾವಣೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here