IMC ಜೋಗಿಬೆಟ್ಟು, ಗಡಿಯಾರ ಇದರ ವತಿಯಿಂದ ಸ್ವಾತಂತ್ರೋತ್ಸವ

0
54

ಬಂಟ್ವಾಳ : IMC ಜೋಗಿಬೆಟ್ಟು, ಗಡಿಯಾರ ಇದರ ವತಿಯಿಂದ ಸ್ವಾತಂತ್ರೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡಲಾಯಿತು.

IMC ಅಧ್ಯಕ್ಷರಾದ ಅಬ್ದುಲ್ ರಶೀದ್ ಧ್ವಜಾರೋಹಣಗೈದರು. ಕಮಿಟಿಯ ಸದಸ್ಯರು ಮತ್ತು ಇನ್ನಿತರು ಉಪಸ್ಥಿತರಿದ್ಧರು.
ಅಬ್ದುಲ್ ಅಝೀಝ್ ಸ್ವಾಗತಿಸಿ, ಜಾಬೀರ್ ಉಸ್ತಾದ್ ದುಅಃ ನಿರ್ವಹಿಸಿದರು.