ಉಳ್ಳಾಲಕರಾವಳಿಟಾಪ್ ಸುದ್ದಿ

ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್; ಶಿಕ್ಷಣ ಸಹಾಯಾರ್ಥ 20,000 ರೂಪಾಯಿ‌ ವಿತರಣೆ

ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ‌ವತಿಯಿಂದ ಬಡ ಕುಟುಂಬದ ವಿದ್ಯಾರ್ಥಿನಿಯ ಶಿಕ್ಷಣ ಸಹಾಯಾರ್ಥವಾಗಿ ರೂಪಾಯಿ‌ 20,000 ಚೆಕ್ ವಿತರಣೆಯು ತೊಕ್ಕೋಟ್ಟು ತಾಜುಲ್ ಉಲಮಾ ಜುಮಾ ಮಸ್ಜಿದ್‌ನಲ್ಲಿ ನಡೆಯಿತು.

ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ಅಧ್ಯಕ್ಷ ಆರಿಫ್ ಪಿಲಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ವೈಎಸ್ ಉಳ್ಳಾಲ ಬ್ರಾಂಚ್ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಅಳೇಕಲ ಉದ್ಘಾಟಿಸಿದರು.

ಎಸ್‌ವೈಎಸ್ ಅಝಾದ್ ನಗರ ಬ್ರಾಂಚ್ ಅಧ್ಯಕ್ಷ ಬಶೀರ್ ಉಳ್ಳಾಲ ಚೆಕ್ ವಿತರಿಸಿದರು.

ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ಉಸ್ತುವಾರಿ ಅಬ್ದುಲ್ ಸಮದ್ ಮದನಿ ನಗರ, ಯುಡಿ ಅಬ್ದುಲ್ ಹಮೀದ್ ಅಳೇಕಲ, ಇರ್ಫಾನ್ ಮಂಚಿಲ, ಬದ್ರುದ್ದೀನ್ ಶಾಂತಿಭಾಗ್, ಶಮೀರ್ ಪಿಲಾರ್, ಅಲ್ತಾಫ್ ಕುಂಪಲ ಉಪಸ್ಥಿತರಿದ್ದರು.

ಅಬ್ದುಲ್ ಖಾದರ್ ಸ್ವಾಗತಿಸಿ ಅಮೀರ್ ತೊಕ್ಕೋಟ್ಟು ವಂದಿಸಿದರು.ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ‌ವತಿಯಿಂದ ಬಡ ಕುಟುಂಬದ ವಿದ್ಯಾರ್ಥಿನಿಯ ಶಿಕ್ಷಣ ಸಹಾಯಾರ್ಥವಾಗಿ ರೂಪಾಯಿ‌ 20,000 ಚೆಕ್ ವಿತರಣೆಯು ತೊಕ್ಕೋಟ್ಟು ತಾಜುಲ್ ಉಲಮಾ ಜುಮಾ ಮಸ್ಜಿದ್‌ನಲ್ಲಿ ನಡೆಯಿತು. ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ಅಧ್ಯಕ್ಷ ಆರಿಫ್ ಪಿಲಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ವೈಎಸ್ ಉಳ್ಳಾಲ ಬ್ರಾಂಚ್ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಅಳೇಕಲ ಉದ್ಘಾಟಿಸಿದರು. ಎಸ್‌ವೈಎಸ್ ಅಝಾದ್ ನಗರ ಬ್ರಾಂಚ್ ಅಧ್ಯಕ್ಷ ಬಶೀರ್ ಉಳ್ಳಾಲ ಚೆಕ್ ವಿತರಿಸಿದರು. ಎಸ್‌ವೈಎಸ್ ತೊಕ್ಕೋಟ್ಟು ಬ್ರಾಂಚ್ ಉಸ್ತುವಾರಿ ಅಬ್ದುಲ್ ಸಮದ್ ಮದನಿ ನಗರ, ಯುಡಿ ಅಬ್ದುಲ್ ಹಮೀದ್ ಅಳೇಕಲ, ಇರ್ಫಾನ್ ಮಂಚಿಲ, ಬದ್ರುದ್ದೀನ್ ಶಾಂತಿಭಾಗ್, ಶಮೀರ್ ಪಿಲಾರ್, ಅಲ್ತಾಫ್ ಕುಂಪಲ ಉಪಸ್ಥಿತರಿದ್ದರು. ಅಬ್ದುಲ್ ಖಾದರ್ ಸ್ವಾಗತಿಸಿ ಅಮೀರ್ ತೊಕ್ಕೋಟ್ಟು ವಂದಿಸಿದರು.

Related Articles

Back to top button