ಉಳ್ಳಾಲ : ಎಸ್‌ವೈಎಸ್ ಉಳ್ಳಾಲ ಸೆಂಟರ್, ತೊಕ್ಕೋಟ್ಟು ಬ್ರಾಂಚ್ ಆಶ್ರಯದಲ್ಲಿ ವಿಧವಾ ವೇತನಕ್ಕೆ ಚಾಲನೆ ನೀಡಲಾಯಿತು. SYS ತೊಕ್ಕೋಟ್ಟು ಬ್ರಾಂಚ್ ಅಧ್ಯಕ್ಷರಾದ ಆರೀಫ್ ಪಿಲಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ವೈಎಸ್ ಮಂಗಳೂರು ನಗರ ಅಧ್ಯಕ್ಷರಾದ ಹಾಜಿ ರಶೀದ್ ಪಾಂಡೇಶ್ವರ ಉದ್ಘಾಟಿಸಿದರು.
ಹಸನ್ ಮುಬಾರಕ್ ಸಖಾಫಿ, ಬಶೀರ್ ಸಖಾಫಿ, ಹನೀಫ್ ಮದನಿ ಪಿಲಾರ್, ಅಬ್ದುಲ್ ಖಾದರ್, ಎಸ್.ಎಂ. ಮುಸ್ತಫಾ, ಅಲ್ತಾಫ್ ಕುಂಪಲ ಉಪಸ್ಥಿತರಿದ್ದರು.