Uncategorizedಕರಾವಳಿಪುತ್ತೂರು

ಚಾಪಲ್ಲ ಸವಣೂರು ಮಕಾಷಿಫುಲ್ ಖುಲೂಬ್ ಸ್ಟೂಡೆಂಟ್ಸ್ ಅಸೋಸಿಯೇಷನ್

ಸವಣೂರು:ಸಯ್ಯಿದ್ ಹಾದೀ ತಂಙಳ್ ಮೆಮೋರಿಯಲ್ ದರ್ಸ್ ,ಮಕಾಷಿಫುಲ್ ಖುಲೂಬ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಇದರ 2021-22 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎ.ಎಂ ಅಶ್ರಫ್ ಫಾಝಿಲ್ ಬಾಖವಿ ಉಸ್ತಾದ್, ಅಧ್ಯಕ್ಷರಾಗಿ ಮುಹಮ್ಮದ್ ತ್ವಾಹ ಕರಾಯ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಸವಣೂರು, ಕೋಶಾಧಿಕಾರಿಯಾಗಿ ಅನ್ಸಾರ್ ಬಿಳಿಯೂರು, ಸಂಘಟನಾ ಕಾರ್ಯದರ್ಶಿಯಾಗಿ ಝಿಯಾದ್ ಪೆರ್ಲಂಪಾಡಿ, ಫಂಡ್ ಕಾರ್ಯದರ್ಶಿಯಾಗಿ ಹಾಫಿಲ್ ಶಿಹಾಬುದ್ದೀನ್ ಅಡೆಕ್ಕಲ್, ಉಪಾಧ್ಯಕ್ಷರಾಗಿ –
ಸವಾದ್ ಸವಣೂರು, ಜೊತೆ ಕಾರ್ಯದರ್ಶಿಯಾಗಿ ಮಸೂದ್ ಮೂಡಿಗೆರೆ, ರಿನಾಝ್ ಪೆರ್ಲಂಪಾಡಿ, ಮಿಡಿಯಾ ಚೇಯರ್ಮಾನ್ ಆಗಿ ಸಾಜಿದ್ ಪುತ್ತೂರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮನ್ಸೂರ್ ಸವಣೂರು, ಫಾರಿಸ್ ಪಣಮಜಲ್, ರಾಝಿಂ ಸವಣೂರು ಇವರು ಆಯ್ಕೆಯಾದರು..

Related Articles

Back to top button