ಕರಾವಳಿವಿಟ್ಲ

ಬಿದ್ದು ಸಿಕ್ಕಿದ ಬ್ಯಾಗ್ ವಾರಿಸುದಾರರಿಗೆ ಒಪ್ಪಿಸಿದ ಉರಿಮಜಲಿನ ಯುವಕರು

ವಿಟ್ಲ : ಇಂದು ಸಂಜೆ ವಿಟ್ಲ ಕಡೆಯಿಂದ ಉಪ್ಪಿನಂಗಡಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಹಾರಿಸ್ ಮದನಿ ಎಂಬವರ ಡಾಕ್ಯೂಮೆಂಟ್ ಹಾಗೂ ದೊಡ್ಡ ಮೊತ್ತವಿದ್ದ ಬ್ಯಾಗ್ ಉರಿಮಜಲುವಿನಲ್ಲಿ ಇಲ್ಯಾಸ್ ಹಾಗೂ ಸಿನಾನ್ ಎಂಬವರಿಗೆ ಬಿದ್ದು ಸಿಕ್ಕಿತ್ತು.

Related Articles

Back to top button