ಕರಾವಳಿಮಂಗಳೂರು

SSLC ಫಲಿತಾಂಶ : ಬದ್ರಿಯಾ ಮಂಗಳೂರು ಶಾಲೆಯ ವಿದ್ಯಾರ್ಥಿನಿ ಮರ್ಹಮ್ ಝುಲೈಕಾಗೆ 590 ಅಂಕ

ಮಂಗಳೂರು : 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬದ್ರಿಯಾ ಮಂಗಳೂರು ಶಾಲೆಯ ವಿದ್ಯಾರ್ಥಿನಿ ಮರ್ಹಮ್ ಝುಲೈಕಾ 590 (95%) ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.

ಬಂದರ್ ಕಸಾಯಿಗಲ್ಲಿಯ ಇಸ್ಮಾಯಿಲ್ ದಮ್ಮಾಮ್ ಝುಹ್ ರಾ ಅವರ ಮಗಳಾದ ಫರ್ಝಾನ ಹಾಗು ಮುಸ್ತಾಕ್ ದಂಪತಿಯ ಪುತ್ರಿಯಾಗಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಪೋಷಕರು, ಶಿಕ್ಷಕರು, I Z Family ಮತ್ತು ಶಾಲೆಯ ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

Back to top button