ಕರಾವಳಿಪುತ್ತೂರು

ಕಡಬ ಎಸ್ಸೈ ಸಂಚರಿಸುತ್ತಿದ್ದ ಬೊಲೆರೋ ಹಾಗೂ ಖಾಸಗಿ ಬೊಲೆರೋ ಮುಖಾಮುಖಿ ಢಿಕ್ಕಿ

ಕಡಬ :

ಕಡಬ ಎಸ್.ಐ. ರುಕ್ಮ ನಾಯ್ಕ್ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಸೆ.4ರಂದು ಬೆಳಿಗ್ಗೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಎಸ್ಐ ರುಕ್ಮ ನಾಯ್ಕ್ ಸೇರಿದಂತೆ, ಕಡಬದ ಪೊಲೀಸ್‌ ಜೀಪಿನ ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button